ಅ. ಹನುಮಂತ. ಬ.ಶಿವ
ಕ. ಗಣೇಶ. ಡ. ವಿಷ್ಣು
೨. ಸಾಂಚಿ ಸೂಪ್ತವನ್ನು ಯಾರು ಕಟ್ಟಿಸಿದ್ದರು?
ಅ. ವಿಕ್ರಮಾದಿತ್ಯ. ಬ.ಅಶೋಕ
ಕ. ಹರ್ಷವರ್ಧನ. ಡ. ವಿಷ್ಣುವರ್ದನ
೩. ಅಕ್ಬರನ ಪಡೆಗಳ ವಿರುದ್ಧ ರಾಣಾಪ್ರತಾಪ ಎಲ್ಲಿ ಹೋರಾಡಿದ್ದ?
ಅ. ಪಾಣಿಪತ್. ಬ. ಪ್ಲಾಸಿ
ಕ.ಹಲಧಿಘಾಟ್ ಡ.ಕಳಿಂಗ
೪.ಮೊಘಲ್ ಮನೆತನದ ಕೊನೆಯ ದೊರೆ ಯಾರು?
ಅ.ಬಹದ್ದೂರ್ ಶಾ ಜಪರ್. ಬ.ಔರಂಗಜೇಬ
ಕ.ಶಾಹ್ ಜಹಾನ್. ಡ.ಜಹಾಂಗೀರ್
೫. ತವಾಂಗ್ ಪಟ್ಟಣ ಯಾವ ರಾಜ್ಯದಲ್ಲಿದೆ?
ಅ. ಹಿಮಾಚಲ ಪ್ರದೇಶ.
ಬ. ಅರುಣಾಚಲ ಪ್ರದೇಶ.
ಕ. ನಾಗಾಲ್ಯಾಂಡ್
ಡ. ಮಣಿಪುರ
೬. ಲಕ್ನೋ ಪಟ್ಟಣ ಯಾವ ನದಿಯ ದಡದಲಿದೆ?
ಅ. ತಾಪಿ. ಬ.ನರ್ಮದಾ
ಕ.ಗಂಗಾ. ಡ.ಗೋಮತಿ
೭. ಬಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡವಾಗಿ ಕಟ್ಟಲಾಗಿದೆ?
ಅ. ಸಟ್ಲೆಜ್. ಬ.ಯಮುನಾ
ಕ. ಗೋದಾವರಿ. ಡ. ಕೃಷ್ಣಾ
೮.ಈಡನ್ ಗಾರ್ಡನ್ಸ್ ಕ್ರೀಡಾಂಗಣ ಎಲ್ಲಿದೆ?
ಅ. ದೆಹಲಿ. ಬ.ಆಹಮದಾಬಾದ್
ಕ. ಕೊಲ್ಕತ್ತ
ಡ. ಮೊಹಾಲಿ
೯.ಸುನಿಲ್ ಗವಸ್ಕರ್ ಟೆಸ್ಟ್ ಗಳಲ್ಲಿ ಏಷ್ಟು ಶತಕ ಬಾರಿಸಿದ್ದರು?
ಅ.೧೮
ಬ.೨೪
ಕ.೩೪
ಡ.೨೯
೧೦.೧೬ನೆಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕಟ್ ಆರಂಭಿಸಿದ ಭಾರತೀಯ ಆಟಗಾರ ಯಾರು?
ಅ. ಸುರೇಶ್ ರೈನಾ
ಬ. ಪಾರ್ಥಿವ್ ಪಟೇಲ್
ಕ. ವಿರಾಟ್ ಕೊಹ್ಲಿ
ಡ.ಸಚಿನ್ ತೆಂಡುಲ್ಕರ್
ಉತ್ತರವನ್ನು ಕಾಮೆಂಟ್ನನಲ್ಲಿ ಬರೆಯಿರಿ
0 Comments