ನಗೆಹನಿಗಳು
೧.ಬಾಸ್ : ಆಫೀಸಿಗೆ ಯಾಕೆ ಲೇಟಾಗಿ
ಬರೀಯಾ?
ಗುಂಡ : ಅಡುಗೆ ಮಾಡಿ ಹೆಂಡತಿಗೆ ಊಟ
ಬಡಿಸಿ ಬರುವುದಕ್ಕೆ ಲೇಟ್ ಆಗುತ್ತೆ.
ಬಾಸ್ : ನಾಚಿಕೆ ಆಗೋದಿಲ್ವ ನಿನಗೆ. ನಾನು ಅಡುಗೆ ಮಾಡಿ ಪಾತ್ರೆ ತೊಳೆದು ಇಷ್ಟು ಬೇಗ ಬರೀನಿ.
೨. ಗುಂಡನಿಗೆ ಒಮ್ಮೆ ಆಕ್ಸಿಡೆಂಟ್ ಆಯಿತು. ಡಾಕ್ಟರ್ ತುಂಬಾ ಹೊಲಿಗೆ ಹಾಕಬೇಕು.
ಗುಂಡ: ಎಷ್ಟು ಖರ್ಚಾಗುತ್ತೆ ಸರ್?
ಡಾಕ್ಟರ್ : 8000 ರೂಪಾಯಿ.
ಗುಂಡ: ಡಾಕ್ಟರೇ, ಮಾಮೂಲಿ ಹೊಲಿಗೇನೇ ಸಾಕು, ಎಂಬ್ರಾಯಿಡರಿ ಏನು ಬೇಡ.
0 Comments